ಸಂಕ್ಷಿಪ್ತ ಪರಿಚಯ

ಜನನ ೧88೪
ಮರಣ ೧೯40
ತಂದೆ ನಾಲ್ವಡಿ ಚಾಮರಾಜ ಒಡೆಯರ್
ಜನ್ಮ ಸ್ಥಳ
ಪತ್ನಿಯ
1897ರಲ್ಲಿ ಅಗ್ನಿಗೆ ಆಹುತಿಯಾಗಿದ್ದ ಮೈಸೂರು ಅರಮನೆ ಕಟ್ಟಡವನ್ನು 1910ರಲ್ಲಿ ಹೊಸದಾಗಿ ನಿರ್ಮಿಸಲಾಯಿತು. ರಾಜ್ಯದ ಚೀಫ್ ಇಂಜಿನಿಯರ್ ಆಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರ ಸಲಹೆ ಮೇರೆಗೆ ಕನ್ನಂಬಾಡಿ ಜಲಾಶಯ ನಿರ್ಮಾಣ ಕಾರ್ಯ 1911ರಲ್ಲಿ ಪ್ರಾರಂಭವಾಯಿತು.